ದಕ್ಷಿಣ ಕನ್ನಡ Mangaluru : ಕರಾವಳಿಗರೇ ನಿಮಗಿದೋ ಗುಡ್‌ನ್ಯೂಸ್: ಇನ್ನು ಮಂಗಳೂರು – ಬೆಂಗಳೂರು ಮಾರ್ಗದಲ್ಲಿ ಹಾರಾಲಿವೆ… ಸುದರ್ಶನ್, ಬೆಳಾಲು Sep 6, 2023 ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ(Mangaluru Bengaluru Additional Flight) ಸೆಪ್ಟೆಂಬರ್ 7 ರಿಂದ ಹೆಚ್ಚುವರಿ ವಿಮಾನ ಸೇವೆಗಳು ಶುರುವಾಗಲಿದೆ.