daily horoscope Daily Horoscope 28/04/2023: ಇಂದು ಈ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ!! ಕೆ. ಎಸ್. ರೂಪಾ Apr 28, 2023 ಆಪ್ತರೊಂದಿಗೆ ಹಣದ ವಿಷಯವಾಗಿ ಭಿನಾಭಿಪ್ರಾಯಗಳು ಉಂಟಾಗುತ್ತವೆ . ವೃತ್ತಿಪರ ಕೆಲಸಗಳಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ.