2000 Note Exchange: 2,000 ನೋಟು ಬದಲಾಣೆಗೆ ಬಂತು ಮತ್ತೊಂದು ಹೊಸ ನಿಯಮ- RBI ನಿಂದ ಘೋಷಣೆ
2000 Note Exchange: 2000 ರೂಪಾಯಿ ನೋಟುಗಳ ವಿನಿಮಯದಲ್ಲಿ ಸಾರ್ವಜನಿಕರಿಗೆ ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಆರ್‌ಬಿಐ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ.
ಹೌದು, ಇನ್ನು ಮುಂದೆ ನಿಮ್ಮ ಖಾತೆಗೆ 2000 ರೂಪಾಯಿ ನೋಟು ಜಮಾ ಮಾಡಲು ಆರ್‌ಬಿಐ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.…