ಈತನ ಹೊಟ್ಟೆಯೋ ಏನೋ…ಹೊಟ್ಟೆಯಲ್ಲಿತ್ತು 187 ನಾಣ್ಯ | ಬೆಚ್ಚಿಬಿದ್ದ ವೈದ್ಯರು!
ಮನುಷ್ಯನ ಕೆಲವೊಂದು ವರ್ತನೆಗಳನ್ನು ನೋಡಿದಾಗ ಕೇಳಿದಾಗ ಆಶ್ಚರ್ಯ ಆಗುವುದು ಖಂಡಿತ. ಹೌದು ಮನುಷ್ಯ ಆಹಾರದ ಬದಲು ತಿನ್ನಬಾರದ ವಸ್ತುಗಳನ್ನು ತಿನ್ನುವುದು ಆಮೇಲೆ ಪಜೀತಿಗೆ ಸಿಕ್ಕಿಕೊಳ್ಳುವುದು ಕೇಳಿದ್ದೇವೆ ನೋಡಿದ್ದೇವೆ. ಸದ್ಯ ಹೊಟ್ಟೆಯಲ್ಲಿ ನಾಣ್ಯ ಪತ್ತೆಯಾಗುವ ಘಟನೆಗಳ ಬಗ್ಗೆ ಕೇಳಿರಬಹುದು!-->…