Hassan Rape: 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 73ರ ವೃದ್ದನಿಂದ ನಿರಂತರ ರೇಪ್! ಗರ್ಭಿಣಿಯಾದ ಬಾಲಕಿ, ತಾಯಿ…
Hassan News: ಅಪ್ರಾಪ್ತ ಬಾಲಕಿ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆದಿರುವ ಕುರಿತು ವರದಿಯಾಗುತ್ತಲೇ ಇರುತ್ತದೆ. ಇಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ಇದ್ದರೂ ಕೂಡಾ ಕಾಮುಕರು ತಮ್ಮ ಈ ಕುಕೃತ್ಯವನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಈ ಸುದ್ದಿಗೆ ಸೇರ್ಪಡೆಯಾಗಿ ಹಾಸನ ಜಿಲ್ಲೆಯಲ್ಲೊಂದು…