ವಿಷ್ಣು ಸಹಸ್ರನಾಮ ಓದುವವರು ಈ ನಿಯಮಗಳನ್ನು ಅನುಸರಿಸಲೇ ಬೇಕು.
ಅದೆಷ್ಟೋ ಜನ ಮಹಿಳೆಯರು ಮುಸ್ಸಂಜೆ ವೇಳೆ ದೇವರಿಗೆ ದೀಪ ಹಚ್ಚಿ, ನಮಸ್ಕರಿಸಿ ಭಜನೆ ಮಾಡುವವರು ಇರುತ್ತಾರೆ. ಇನ್ನು ಕೆಲವರು ಸೌಂದರ್ಯ ಲಹರಿ , ಹನುಮಾನ್ ಚಾಲೀಸ್, ಭಗವದ್ಗೀತೆ, ವಿಷ್ಣು ಸಹಸ್ರನಾಮ ಓದುವವರು ಇರುತ್ತಾರೆ.
ಇದೆಲ್ಲವೂ ನಂಬಿಕೆ, ಸಂಪ್ರದಾಯ ಎಂದೇ ಹೇಳಬಹುದು. ಅದರಿಂದ ಸಕಾರಾತ್ಮಕ!-->!-->!-->…