ನಿಮಗೆ ತಿಳಿದಿದೆಯೇ ಜಗತ್ತಿನಲ್ಲಿ ಅತಿ ದೊಡ್ಡ ಉದ್ಯೋಗದಾತ ಯಾರೆಂದು?

ನಾವು ನಮ್ಮ ದೇಶದಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಅಂದರೆ ಭಾರತೀಯ ಸೇನೆಯೇ ಕಾರಣ ಹೌದು ಹಾಗಾದರೆ ನಮ್ಮ ಸೇನೆಯ ಬಗ್ಗೆ ನಾವು ತಿಳಿದು ಕೊಳ್ಳಲೇ ಬೇಕು. ಈಗಾಗಲೇ ಭಾರತೀಯ ಸೇನೆಯಲ್ಲಿ ಮಹತ್ತರ ಬೆಳವಣಿಗೆ ತರಲು ಸರ್ಕಾರ ಪ್ರಯತ್ನಿಸುತ್ತಲೇ ಇದೆ. ವಿಧದ ಸೇನೆಯಲ್ಲಿ ಅಂದರೆ ಭೂಸೇನೆ, ವಾಯುಪಡೆ, ನೌಕಾಪಡೆ ಯಲ್ಲಿ ಸಾವಿರಾರು ಸೈನಿಕರನ್ನು ಈಗಾಗಲೇ ನೇಮಕ ಮಾಡಿಕೊಂಡಿದೆ. ಮುಂದಿನ ಭವಿಷ್ಯದ ಸವಾಲಿನಲ್ಲಿ ಈ ಸೈನಿಕರ ಪಾತ್ರ ಮಹತ್ವವಾದದ್ದು. ಪ್ರಸ್ತುತ ಪ್ರತಿಯೊಬ್ಬ ಸೈನಿಕನು ಮುಂದಿನ ನಮ್ಮ ದೇಶದ ಭವಿಷ್ಯದ ಸವಾಲುಗಳನ್ನು ಯಶಸ್ವಿ …

ನಿಮಗೆ ತಿಳಿದಿದೆಯೇ ಜಗತ್ತಿನಲ್ಲಿ ಅತಿ ದೊಡ್ಡ ಉದ್ಯೋಗದಾತ ಯಾರೆಂದು? Read More »