KCET : ಹೊಸ ರ‌್ಯಾಂಕ್ ಪಟ್ಟಿ ಪ್ರಕಟಿಸಲು ಸೂಚನೆ, ಗೊಂದಲ ಇತ್ಯರ್ಥ, 2021ನೇ ಸಾಲಿನ ಪಿಯು ವಿದ್ಯಾರ್ಥಿಗಳ 18 ಮಾರ್ಕ್ಸ್‌ ಕಟ್‌

ಒಂದೂವರೆ ತಿಂಗಳ ನಂತರ ಸಿಇಟಿ ( CET) ರ‌್ಯಾಂಕಿಂಗ್ ಗೊಂದಲಕ್ಕೆ ಪರಿಹಾರ ಸಿಕ್ಕಿದೆ. ಸಿಇಟಿ ಫಲಿತಾಂಶ (CET Results) ಪ್ರಕಟವಾದ ಒಂದೂವರೆ ತಿಂಗಳ ನಂತರ ಕೊನೆಗೂ ಸಮಸ್ಯೆ ಬಗೆಹರಿದಿದೆ ಎಂದೇ ಹೇಳಬಹುದು. 2021ನೇ ಸಾಲಿನ ಪಿಯುಸಿ (PUC) ವಿದ್ಯಾರ್ಥಿಗಳ 18 ಅಂಕ ಕಡಿತಗೊಳಿಸಿ, 2022ನೇ ಸಾಲಿನ ಹೊಸ ರ‌್ಯಾಂಕ್ ಪಟ್ಟಿ ಪ್ರಕಟಿಸಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ನೇತೃತ್ವದ ಸಮಿತಿ ಸಲಹೆ ನೀಡಿದ್ದು, ಹೈಕೋರ್ಟ್‌ ಇದನ್ನು ಮಾನ್ಯ ಕೂಡಾ ಮಾಡಿದೆ. ಇದೇ ವಿಧಾನ …

KCET : ಹೊಸ ರ‌್ಯಾಂಕ್ ಪಟ್ಟಿ ಪ್ರಕಟಿಸಲು ಸೂಚನೆ, ಗೊಂದಲ ಇತ್ಯರ್ಥ, 2021ನೇ ಸಾಲಿನ ಪಿಯು ವಿದ್ಯಾರ್ಥಿಗಳ 18 ಮಾರ್ಕ್ಸ್‌ ಕಟ್‌ Read More »