ಸಿನೆಮಾ-ಕ್ರೀಡೆ Shree Rapaka: ಮದುವೆಗೂ ಮುಂಚೆ ದೇಹ ಹಂಚಿ ಬಿಡಿ: ನಟಿ ರಾಪಕಾ ಹೀಗನ್ನಲು ಇದೆ ಬಲವಾದ ವಾದ ! ಕಾವ್ಯ ವಾಣಿ Aug 12, 2023 ಸಂದರ್ಶನದಲ್ಲಿ ರಾಪಕಾ ಅವರು ಮದುವೆ ಹಾಗೂ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ