Lemon Dou By coca Cola: ಹೊಸ ಲಿಕ್ಕರ್ ಬಿಡುಗಡೆಗೊಳಿಸಿ ‘ಮದ್ಯ’ ಮಾರಟಕ್ಕೂ ಜೈ ಎಂದ ಕೋಕಾ ಕೋಲಾ…
Lemon Dou By Coca Cola: ಪಾನೀಯ ಮಾರಾಟಗಾರ ಕೋಕಾ ಕೋಲ ಇಂಡಿಯಾ ಸಂಸ್ಥೆ ಭಾರತದಲ್ಲಿ ಹೊಸ ಪ್ರಯತ್ನಕ್ಕೆ ಇಳಿದಿದೆ. ಹೌದು, ಕೋಕಾ ಕೋಲ ಸಂಸ್ಥೆ ಭಾರತದಲ್ಲಿ ಲಿಕ್ಕರ್ ಉತ್ಪನ್ನ ಪರಿಚಯಿಸುತ್ತಿದೆ. ತನ್ನ ರೆಡಿ ಟು ಡ್ರಿಂಕ್ ಆಲ್ಕೋಹಾಲ್ ಆಗಿರುವ ಲೆಮನ್ ಡೌ (Lemon Dou By coca Cola) ಅನ್ನು…