ಸುರತ್ಕಲ್ : ಶಿಬರೂರು ಸೇತುವೆ ಬಳಿ ಹುಲಿ ಓಡಾಟ | ಸತ್ಯಾಸತ್ಯತೆ ಏನು ?
ಸುರತ್ಕಲ್ : ಶಿಬರೂರು ಸೇತುವೆ ಬಳಿ ಹುಲಿಯೊಂದು ಸಂಚರಿಸುತ್ತಿದೆ ಹಾಗೂ ಜನ ಎಚ್ಚರಿಕೆಯಿಂದ ಇರಬೇಕು ಎಂಬ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ ಘಟನೆ ನಡೆದಿದೆ.
ಸುರತ್ಕಲ್ ಹೊರವಲಯದ ಸೂರಿಂಜೆ ಕಿನ್ನಿಗೋಳಿ ರಸ್ತೆಯ ಶಿಬರೂರು ಬಳಿ ಹುಲಿ!-->!-->!-->…