Madhu Bangarappa: ರಾಜ್ಯದ ಈ ಶಾಲಾ ಮಕ್ಕಳಿಗೆ ಸದ್ಯದಲ್ಲೇ ಬರಲಿದೆ ‘ಶಾಲಾ ವಾಹನ’ – ಶಿಕ್ಷಣ…
Madhu Bangarappa: ಶಿಕ್ಷಣ ಸಚಿವ (Minister of Primary & Secondary Education and Sakala of Karnataka)ಮಧು ಬಂಗಾರಪ್ಪ(Madhu Bangarappa). ರವರು ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಉಚಿತವಾಗಿ ಶಾಲಾ ಬಸ್‌ಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.…