Browsing Tag

ಶಾಪ್

ಅಂಗಡಿ ದರೋಡೆ ನಡೆಸಿ, ಗುಟ್ಕಾ ತಿನ್ನುತ್ತಾ ‘ಕುಣಿದು ಕುಪ್ಪಳಿಸಿದ ‌ʻಸಿಸಿಟಿವಿ ವಿಡಿಯೋ ವೈರಲ್ʼ

ಶಿವಪುರಿ (ಮಧ್ಯಪ್ರದೇಶ): ಕಳ್ಳನೊಬ್ಬ ನಗದು ಮತ್ತು ವಸ್ತುಗಳನ್ನು ಕದ್ದು ಕುಣಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ದರೋಡೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಅವನು ಬೀಗ ಹಾಕಿದ ಕೋಣೆಯಲ್ಲಿ ಕಳ್ಳತನ ಮಾಡಿದ ನಂತರ ಗುಟ್ಕಾ ತಿನ್ನುತ್ತ ಸೊಂಟ ಬಳಲುಕಿಸಿಕೊಂಡು