ಕಾರ್ ಶೆಡ್ನಲ್ಲಿ ಗೃಹಿಣಿಯ ಶವ ಪತ್ತೆ| ಸಾಯುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ | ಆಕೆಯ ಸಾವಿನ ಹಿಂದಿನ ರಹಸ್ಯವೇನು?

ಶಿವಮೊಗ್ಗದ ಅಶ್ವಥ್​​ ನಗರದಲ್ಲಿ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಗೃಹಿಣಿಯೊಬ್ಬಳು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇದೀಗ ಸಾಕಷ್ಟು ಗಂಭೀರವಾಗುತ್ತಿದೆ. ಕಾರಣ, ಖುಷಿಯಾಗಿಯೇ ಜೀವನ ನಡೆಸುತ್ತಿದ್ದಂತಹ ಗೃಹಿಣಿ ಇದ್ದಕಿದ್ದಂತೆ ಸಾವನ್ನಪ್ಪಿರುವುದು ಪ್ರಶ್ನೆಯಾಗಿದೆ. ಅದಷ್ಟೇ ಅಲ್ಲದೆ, ಗೃಹಿಣಿಯ ಸಾವಿಗಿಂತ ಮೊದಲು ಆಕೆಯ ನಡವಳಿಕೆಗಳು ಅನುಮಾನಾಸ್ಪದವಾಗಿತ್ತು. ಹಾಗಾದರೆ ನಿಜವಾಗಿಯೂ ನಡೆದಿದ್ದಾದರೂ ಏನು ಎಂದು ನೋಡೋಣ. 23 ವರ್ಷದ ನವ್ಯಶ್ರೀ ಮೃತಪಟ್ಟಿರುವ ಗೃಹಿಣಿ ತಮ್ಮ ವಿದ್ಯಾಭ್ಯಾಸವನ್ನು ಎಂಇಎಸ್ ನಲ್ಲಿ ಮುಗಿಸಿದ್ದಾರೆ. ಓದು ಮುಕ್ತಾಯವಾದ ನಂತರ ಆಕೆಯನ್ನು ದೊಡ್ಡಕುಟುಂಬವೊಂದಕ್ಕೆ ಮದುವೆ ಮಾಡಿಕೊಟ್ಟಿದ್ದಾರೆ. ಆಕೆ ತನ್ನ …

ಕಾರ್ ಶೆಡ್ನಲ್ಲಿ ಗೃಹಿಣಿಯ ಶವ ಪತ್ತೆ| ಸಾಯುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ | ಆಕೆಯ ಸಾವಿನ ಹಿಂದಿನ ರಹಸ್ಯವೇನು? Read More »