Temple Culture : ದೇವಾಲಯದಲ್ಲಿ ಪುರುಷರು ಶರ್ಟ್, ಬನಿಯನ್ ತೆಗೆಯುವ ಪದ್ಧತಿ ಈ ಕಾರಣಕ್ಕಾಗಿ ಹುಟ್ಟಿಕೊಂಡಿತೆ?…
Temple Culture : ರಾಜ್ಯದ ಹಾಗೂ ದೇಶದ ಹಲವು ದೇವಾಲಯಗಳಲ್ಲಿ ನಾವು ಒಂದೇ ರೀತಿಯ ಒಂದು ಸಂಪ್ರದಾಯವನ್ನು ಕಾಣಬಹುದು. ಅದೇನೆಂದರೆ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವು. ಇದು ಯಾಕೆ? ಏನು? ಎಂದು ನಾವು ಯಾವತ್ತೂ ಆಲೋಚಿಸದೆ ದೇವಾಲಯಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ಸೂಚಿಸುವಂತೆ…