‘KGF-3’ ಡ್ರಾಫ್ಟ್ ರೆಡಿ – ಪೋಸ್ಟ್ ಹಂಚಿಕೊಂಡ ಪ್ರಶಾಂತ್ ನೀಲ್!!
KGF-3: ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಕೆಜಿಎಫ್ ನಿರ್ಮಿಸಿದ ದಾಖಲೆಯನ್ನು ಎಂದೂ ಮರೆಯುವಂತಿಲ್ಲ. ಸೊರಗಿ ಹೋಗುತ್ತಿದ್ದ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಈಗಾಗಲೇ ಕೆಜಿಎಫ್ ಹಾಗೂ ಕೆಜಿಎಫ್ 2 ಚಿತ್ರಗಳು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ…