Heart Attack: ರೋಗಿಗಳನ್ನು ಪರೀಕ್ಷಿಸುತ್ತಿದ್ದ 34 ವರ್ಷದ ವೈದ್ಯ ಹೃದಯಾಘಾತದಿಂದ ಸಾವು !!
Heart Attack: ಹಠಾತ್ ಆಗಿ ಹೃದಯಾಘಾತಕ್ಕೆ (Heart Attack) ಒಳಗಾಗಿ ಸಾವು ಕಾಣುವ ಪ್ರಕರಣಗಳು ನಾವು ಇಂದು ಹೆಚ್ಚಾಗಿ ಕಾಣಬಹುದು. ಅದೇ ರೀತಿ ರಾಯಚೂರು ಜಿಲ್ಲೆಯ ಸಿಂಧನೂರು ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ ಸಾವಿರಾರು ಜೀವ ಕಾಪಾಡಿದ ವೈದ್ಯರೊಬ್ಬರು ಕೂಡ ಅದೇ ರೀತಿಯ ಸಾವಿನಿಂದಾಗಿ…