ಈ ವಾರದ ರಾಶಿ ಭವಿಷ್ಯ ಇಲ್ಲಿದೆ ನೋಡಿ

2022 ಏಪ್ರಿಲ್ 26ರ ಮಂಗಳವಾರವಾದಿಂದ 30-4-2022 ರವರೆಗೆ ವಾರ ರಾಶಿ ಭವಿಷ್ಯ ಗ್ರಹಗಳ ಬದಲಾವಣೆಯ ನಡುವೆ  ನಿಮ್ಮ ವಾರ ಹೇಗಿರುತ್ತದೆ..? ನಿಮ್ಮ ರಾಶಿಯ ಫಲಾಫಲ ಈ ವಾರ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ಮೇಷ;ನೀವು ಮಾಡುವ ಕೆಲವು ಕೆಲಸಗಳಲ್ಲಿ ಉತ್ತಮ ಲಾಭದ ಸಾಧ್ಯತೆ ಇದೆ.ಆಸ್ತಿ ವ್ಯಾಪಾರಿಗಳಿಗೆ ಇಂದು ಹೆಚ್ಚು ಲಾಭದಾಯಕರವಾಗಿದೆ. ಅನಗತ್ಯ ಸಿಟ್ಟಿನಿಂದ ಆಗುವ ನಷ್ಟ ತಪ್ಪಿಸಲು ಸಮಾಧಾನದಿಂದ ಇರುವುದು ಒಳ್ಳೆಯದು. ವೃಷಭಹೊಸ ವಸ್ತುಗಳನ್ನು ಖರೀದಿಯನ್ನು ಮಾಡುವ ಅವಕಾಶವಿರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ. ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿ ವ್ಯವಹರಿಸುವುದು …

ಈ ವಾರದ ರಾಶಿ ಭವಿಷ್ಯ ಇಲ್ಲಿದೆ ನೋಡಿ Read More »