Gadag Crime News: ಕುಡಿದು ಟೈಟ್ ಆಗಿ ಹೆಂಡತಿ ಮಡಿಲಲ್ಲಿದ್ದ ಎಳೆಯ ಕಂದಮ್ಮನನ್ನೇ ಹೊತ್ತೊಯ್ದ ತಂದೆ !! ಮುಂದಾಗಿದ್ದೇ…
Gadag Crime News: ಗದಗದ(Gadag)ಲಕ್ಷ್ಮೇಶ್ವರ ಪಟ್ಟಣದಲ್ಲಿ ತಾಯಿ ಮಡಿಲಿನಲ್ಲಿದ್ದ ಆರು ದಿನದ ಗಂಡು ಮಗುವನ್ನು ಕುಡಿದ ಅಮಲಿನಲ್ಲಿ ತಂದೆ ಹೊತ್ತೊಯ್ದ ಘಟನೆ ವರದಿಯಾಗಿದೆ.
ಗದಗದ ಆಸ್ಪತ್ರೆಯಿಂದ ಡಿಸ್ಚಾರ್ಜ‌್ ಆದ ಬಾಣಂತಿ ಮಗುವಿನ ಹಾಗೂ ಪತಿಯೊಂದಿಗೆ ನೆಲೆಸಿದ್ದರು. ಆದರೆ, ತಾಯಿ…