BBK9 : ಕರಾವಳಿ ಚೆಲುವ ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿಯ ಕ್ಲೋಸ್ ಫ್ರೆಂಡ್ ಸಾನ್ಯಾ ಬದಲಾಗಿದ್ದಾರಾ ?…
‘ಬಿಗ್ ಬಾಸ್ ಕನ್ನಡ ಸೀಸನ್ 9’ರ (BBK 9) ಫಿನಾಲೆ ಮುಗಿದಿದೆ. ಆದರೂ ಜನ ಇನ್ನೂ ಆ ಗುಂಗಿನಿಂದ ಹೊರಬಂದಿಲ್ಲ. ಕರಾವಳಿಯ ಚೆಲುವ, ಮುದ್ದು ಮುಖದ ನಟ ರೂಪೇಶ್ ಶೆಟ್ಟಿ ದೊಡ್ಮನೆಯ ವಿನ್ನರ್ ಆಗಿದ್ದು ಕರಾವಳಿ ಜನತೆಗೆ ಹಾಗೂ ಯಾರೆಲ್ಲ ರೂಪೇಶ್ ಶೆಟ್ಟಿಗೆ ವೋಟ್ ಮಾಡಿದ್ದಾರೋ ಅವರಿಗೆಲ್ಲ ಖುಷಿಯ!-->…