Mangaluru police: ಮಂಗಳೂರು ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳಿಗೆ ರೀಲ್ಸ್, ಪೋಸ್ಟರ್ ಸ್ಪರ್ಧೆ ಆಯೋಜನೆ
Mangaluru police: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಂಗಳೂರು ನಗರದಲ್ಲಿ ಮಂಗಳೂರು ನಗರ ಪೊಲೀಸ್ (Mangaluru City Police) ವತಿಯಿಂದ ‘ಡ್ರಗ್ ಮುಕ್ತ ಮಂಗಳೂರು’ (Drug Free Mangaluru) ವಾಕಥಾನ್ ನವೆಂಬರ್ 1 ರಂದು ನಡೆಯಲಿದೆ. ಡ್ರಗ್ಸ್ ಮುಕ್ತ ಮಂಗಳೂರು ಘೋಷವಾಕ್ಯದೊಂದಿಗೆ,…