Ram Mandir ದಲ್ಲಿ ಹಸಿರು ಬಾವುಟ ಸ್ಟೇಟಸ್ ಪ್ರಕರಣ: ಆರೋಪಿಯ ಬಂಧನ !!
Ram Mandir: ಅಯೋಧ್ಯೆ ರಾಮಮಂದಿರದ (Ram Mandir)ಮೇಲೆ ಹಸಿರು ಧ್ವಜ ಹಾರಿಸಿದ್ದ ಫೋಟೊ ವಾಟ್ಸಪ್ ಸ್ಟೇಟಸ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಧಾರವಾಡ (Dharwad)ತಾಲೂಕಿನ ತಡಕೋಡ ಗ್ರಾಮದ ಸದ್ದಾಂ ಹುಸೇನ್ ಬಂಧಿತ…