ಪ್ರೈಮರಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಾಸಿಕ ವೇತನ 30,000 ರೂ. ರಿಂದ 60,000 ದವರೆಗೆ | ಅರ್ಜಿ ಸಲ್ಲಿಸಲು…
ಮಿಲಿಟರಿ ಕಲ್ಯಾಣ ಶಿಕ್ಷಣ ಸೊಸೈಟಿ (AWES) ಪಿಜಿಟಿ, ಟಿಜಿಟಿ, ಪಿಆರ್ಟಿ, ಕೌನ್ಸಿಲರ್, ಸ್ಪೆಷಿಯಲ್ ಎಜುಕೇಟರ್ ಹುದ್ದೆಗಳನ್ನು (Regular Basis) ಭರ್ತಿ ಮಾಡಲು ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ!-->…