Madikeri: ಮನೆಯೊಂದರ ಗೋಡೆ ಮೇಲೇರಿದ ಬೃಹತ್ ಗಾತ್ರದ ಉಡ!! ಇಣುಕಿ ನೋಡುತ್ತಿರುವುದು ಯಾರನ್ನು?
Madikeri: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ತಾಲ್ಲೂಕಿನ ಕುಂದಾ ಗ್ರಾಮದಲ್ಲಿ ಬರೋಬ್ಬರಿ ಐದು ಅಡಿಯಿಂದ ಆರರವರೆಗಿನ ಉಡವೊಂದು ಪತ್ತೆಯಾಗಿದ್ದು, ಅಳಿವನಂಚಿನಲ್ಲಿರುವ ಜೀವಿ ಇದು ಎಂದು ಹೇಳಲಾಗಿದೆ(Madikeri).
ಉಡಗಳು ಕಾಡಿನಲ್ಲಿ, ರಕ್ಷಿತಾರಣ್ಯದಲ್ಲಿ ಕಂಡು ಬರುತ್ತದೆ. ಆದರೆ ಇದು ಮನೆ ಸಮೀಪ…