Browsing Tag

ಬಿಳಿಯಾಗಿದ್ದೂ ಹೇಗೆ ಎಂದವರಿಗೆ ಕಾಜೊಲ್ ಉತ್ತರ

ನೀವು ಇಷ್ಟು ಬಿಳಿಯಾಗಿದ್ದು ಹೇಗೆ? ಎಂಬ ಪ್ರಶ್ನೆಗೆ ನಟಿಯ ಖಡಕ್ ಉತ್ತರ | ಕಾಜೊಲ್ ಕೊಟ್ಟ ಉತ್ತರ ವೈರಲ್ !

ಬಾಲಿವುಡ್ ಖ್ಯಾತ ನಟಿ ಕಾಜೊಲ್ ಟ್ರೋಲಿಗರ ಪ್ರಶ್ನೆಗೆ ಖಡಕ್ ಆಗಿ ಉತ್ತರ ನೀಡಿದ್ದು, ಸದ್ಯ ಕಾಜೊಲ್ ಕೊಟ್ಟ ಉತ್ತರ ವೈರಲ್ ಆಗಿದೆ. ಹಲವಾರು ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನಮನಗೆದ್ದಿರುವ ಕಾಜೊಲ್ ಅಪರೂಪಕ್ಕೆ ಟ್ರೋಲ್ ಆಗುತ್ತಿರುತ್ತಾರೆ. ಈ ಹಿಂದೆ ನೆಟ್ಟಿಗರು ಪ್ರಶ್ನೆಯೊಂದನ್ನು ಪದೇ ಪದೇ