Mangluru: ಮಂಗಳೂರಲ್ಲಿ ಕ್ರಿಶ್ಚಿಯನ್ ಶಾಲೆಗಳ ಬಹಿಷ್ಕಾರ – ಶಾಸಕರಿಂದಲೇ ಬಂತು ಕರೆ
Mangaluru: ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಅಯೋಧ್ಯಾ ರಾಮ ಮಂದಿರ ಹಾಗೂ ಶ್ರೀರಾಮನನ್ನು ಅವಹೇಳನ ಮಾಡಿದ್ದ ಪ್ರಕರಣ ಕರಾವಳಿಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಶಾಲಾ ಮಂಡಳಿ ಶಿಕ್ಷಕಿಯನ್ನು ಶಾಲೆ ಅಮಾನತು ಮಾಡಿದೆ. ಆದರೂ ಈ ಬೆನ್ನಲ್ಲೇ ಮಂಗಳೂರಿನ ಕ್ರಿಶ್ಚಿಯನ್…