latest Chaitra Kundapura Fraud Case: ಚೈತ್ರಾ ಕುಂದಾಪುರ ಪ್ರಕರಣ- ತನಿಖೆ ಕುರಿತು ಸ್ಪೋಟಕ ಹೇಳಿಕೆ ನೀಡಿದ ಕಾಂಗ್ರೆಸ್ ಅಶ್ವಿನಿ ಹೆಬ್ಬಾರ್ Sep 20, 2023 ಚೈತ್ರಾ ಕುಂದಾಪುರ ವಂಚನೆ(Chaitra Kundapura Fraud Case)ಪ್ರಕರಣದ ತನಿಖೆ ನಡೆಯುತ್ತಿದ್ದು, ಇದೀಗ ಕಾಂಗ್ರೆಸ್ ಈ ಪ್ರಕರಣದ ಬಗ್ಗೆ ಆಸಕ್ತಿ ತೋರುವಂತೆ ಕಾಣುತ್ತಿದೆ.