Dakshina Kannada Lokasabha: ‘ಶೂದ್ರ ವರ್ಗ ನಮ್ಮನ್ನು ಆಳಿದರೆ, ಬಂಟರು ಸಹಿಸುವುದಕ್ಕೆ ಸಾಧ್ಯವೇ?’:…
Dakshina Kannada Lokasabha: ದೇಶದಲ್ಲಿ ಎರಡನೇ ಹಂತ ಹಾಗೂ ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಶುಕ್ರವಾರ ನಡೆಯಲಿದ್ದು, ಈ ಕ್ಷೇತ್ರಗಳಲ್ಲಿ ಹೈವೋಲ್ಟೇಜ್ ಅಖಾಡವಾದ ದ.ಕ. ಲೋಕಸಭಾ(Dakshina Kannada Lokasabha) ಕ್ಷೇತ್ರ ಕೂಡ ಒಂದು. ಇಲ್ಲಿ ಬಿಜೆಪಿ(BJP) ಅಭ್ಯರ್ಥಿಯಾಗಿ ಬಂಟ ಸಮುದಾಯದ…