Browsing Tag

ಬಿಎಮ್‌ಎಸ್ ಕಡಬ ತಾಲೂಕು ಉಪಾಧ್ಯಕ್ಷ ಕೇಶವ

ಆಲಂಕಾರು ಕಟ್ಟಡ ಕಾರ್ಮಿಕರ ಮಜ್ದೂರು ಸಂಘದಿಂದ ಮಾಹಿತಿ ಕಾರ್ಯಗಾರ

ಕಡಬ: ಪ್ರಸಕ್ತ ನಮ್ಮನ್ನಾಳುವ ಕೇಂದ್ರ ರಾಜ್ಯ ಸರ್ಕಾರಗಳು ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಅನುಷ್ಠಾನಿಸಿ ಆ ಮೂಲಕ ಶ್ರಮಿಕ ವರ್ಗಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸುತ್ತಿದೆ. ಸರ್ಕಾರ ನೀಡುವ ಸೌಲಭ್ಯವನ್ನು ಪಡೆಯುವ ಮಾನಸೀಕ ಮನೋಸ್ಥಿತಿಯನ್ನು ಬೆಳೆಸಿಕೊಂಡಾಗ ಯೋಜನೆಯ