Viral News: ಚಿಕನ್ ಶವರ್ಮಾ ತಿಂದು 14 ರ ಬಾಲಕಿ ಸಾವು! 13 ವಿದ್ಯಾರ್ಥಿಗಳು ತೀರಾ ಅಸ್ವಸ್ಥ!!!
ಚಿಕನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರ ಬಾಯಯಲ್ಲಿ ಖಂಡಿತ ನೀರೂರುವುದು ಸಹಜ. ಆದರೆ ಮಾಂಸಹಾರಿಗಳಿಗೊಂದು ಇಲ್ಲೊಂದು ಬ್ಯಾಡ್ ನ್ಯೂಸ್ ಇದೆ. ಚಿಕನ್ ಶವರ್ಮಾ (Chicken Shawarma) ತಿಂದ ಸ್ವಲ್ಪ ಹೊತ್ತಿನಲ್ಲಿ ಬಾಲಕಿಯೋರ್ವಳು ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ.…