ಸ್ಯಾಂಡಲ್ ವುಡ್ ನಟ ಜೈಜಗದೀಶ್ ರಿಂದ ವ್ಯಕ್ತಿಯೋರ್ವನ ಮೇಲೆ ಅವಾಚ್ಯ ಶಬ್ದಗಳ ನಿಂದನೆ, ಹಲ್ಲೆ : ಪ್ರಕರಣ ದಾಖಲು

ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ, ಚಿತ್ರನಟ ಕೂಡಾ, ಸಾರ್ವಜನಿಕವಾಗಿ ಯಾವುದೇ ರೀತಿಯ ಉದ್ಧಟತನ ಪ್ರದರ್ಶಿಸದೇ, ತಮ್ಮದೇ ವ್ಯಕ್ತಿತ್ವದಿಂದ ಇತರರಿಗೆ ಮಾದರಿಯಾಗಿರುತ್ತಾರೆ. ಏಕೆಂದರೆ ಚಿತ್ರನಟರನ್ನು ಅವರ ಅಭಿಮಾನಿಗಳು ಆರಾಧಿಸುತ್ತಾರೆ. ಅವರ ನಡೆ ನುಡಿಯನ್ನು ಫಾಲೋ ಮಾಡುತ್ತಾರೆ. ಆದರೆ ಆ ವ್ಯಕ್ತಿಗಳೇ ಸಾರ್ವಜನಿಕವಾಗಿ ಉದ್ಧಟತನ ತೋರಿದರೆ ಏನು ಮಾಡಬೇಕು….ಅಂಥದ್ದೇ ಒಂದು ಘಟನೆ ಈಗ ನಡೆದಿದೆ. ನಟ, ಖಳ ಪಾತ್ರದಲ್ಲಿ ಮಿಂಚಿದ್ದ ಜೈ ಜಗದೀಶ್ ಮೇಲೆ ಈ ಆರೋಪ ಕೇಳಿ ಬಂದಿದೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ …

ಸ್ಯಾಂಡಲ್ ವುಡ್ ನಟ ಜೈಜಗದೀಶ್ ರಿಂದ ವ್ಯಕ್ತಿಯೋರ್ವನ ಮೇಲೆ ಅವಾಚ್ಯ ಶಬ್ದಗಳ ನಿಂದನೆ, ಹಲ್ಲೆ : ಪ್ರಕರಣ ದಾಖಲು Read More »