Browsing Tag

ಡಿಶ್‌ ಟಿವಿ ವಾಚೊ ಅಪ್ಲಿಕೇಶನ್‌

Dish TV OTT Offer : ಗಮನಿಸಿ, ಡಿಶ್ ಟಿವಿ ಕಂಪನಿಯಿಂದ ಧಮಾಕ ಆಫರ್ | ಅತಿ ಕಡಿಮೆ ದುಡ್ಡಿಗೆ ಹೆಚ್ಚಿನ ಸಿನಿಮಾ ಲಭ್ಯ!

ಕಾಲ ಎಷ್ಟೇ ಬದಲಾದರೂ ಕೂಡ ಮೊಬೈಲ್ ಎಂಬ ಸಾಧನ ಬಂದರೂ ಕೂಡ ಟಿ. ವಿ ಮುಂದೆ ಕುಳಿತು ಧಾರಾವಾಹಿ ನೋಡುವವರ ಸಂಖ್ಯೆ ಕಡಿಮೆಯಾಗದು. ಆದರೆ, ಈ ನಡುವೆ ದೂರದರ್ಶನಗಳಿಗಿಂತ (Television) ಒಟಿಟಿ ಪ್ಲಾಟ್‌ಫಾರ್ಮ್‌ ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಹಾಗಾಗಿ,ಡಿಶ್‌ಟಿವಿ ಹೊಸ ಒಟಿಟಿ