Browsing Tag

ಟ್ರಾವೆಲಿಂಗ್​

Tourism: ಮಹಿಳೆಯರೇ ನಿಮಗೊಂದು ಹೊಸ ವರ್ಷಕ್ಕೆ ಹೊಸ ಪ್ಯಾಕೇಜ್‌

ಇತ್ತೀಚೆಗೆ ಕೆಎಸ್ ಆರ್ ಟಿಸಿ ಯಿಂದ ಟೂರ್ ಪ್ಯಾಕೇಜ್ ಬಿಡುಗಡೆಯಾಗುತ್ತಲೇ ಇದೆ. ಹಾಗೇ ಇದೀಗ ಪ್ರವಾಸೋದ್ಯಮ ಇಲಾಖೆಯಿಂದ ಮಹಿಳೆಯರಿಗೆ ಹೊಸ ವರ್ಷಕ್ಕೆ ಹೊಸ ಪ್ಯಾಕೇಜ್‌ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಹೊಸ ವರ್ಷದ ಕೊಡುಗೆಯಾಗಿ ಕೇರಳ ರಾಜ್ಯದಲ್ಲಿನ 32 ಪ್ರವಾಸಿ ತಾಣಗಳಲ್ಲಿ