Weird News : ಇದೆಂಥಾ ಪ್ರೀತಿ | ಹೆಂಡ್ತಿ ನಿಧನ ನಂತರ ಗಂಡ ಈ ರೀತಿ ಬದಲಾಗುವುದಾ?
ಕಾಲ ಎಷ್ಟು ಸ್ಪೀಡ್'ನಲ್ಲಿ ಬದಲಾಗುತ್ತಿದೆಯೋ ಅಷ್ಟೇ ಸ್ಪೀಡ್'ನಲ್ಲಿ ಜನರ ಮನಸ್ಸು, ಭಾವನೆ, ಆಸೆಗಳು ಬದಲಾಗುತ್ತಿದೆ. ಜಗತ್ತಿನ ಸೃಷ್ಟಿಯನ್ನೆ ಬದಲಾಯಿಸಲು ಹೊರಟಿದ್ದಾರೆ ಮಾನವರು. ಯಾಕೆ ಗೊತ್ತಾ? ಹುಟ್ಟಿದಾಗ ಒಂದು ಲಿಂಗ, ಬೆಳೆಯುತ್ತಾ ತಮ್ಮ ಲಿಂಗವನ್ನು ಬದಲಾಯಿಸುವ ಅದೆಷ್ಟೋ ಘಟನೆಗಳು ನಮ್ಮ!-->…