Amith Shah-Narendra Modi: ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ದೋಸ್ತಿಗಳಾಗಿದ್ದು ಹೇಗೆ? ಇಬ್ಬರ ಮೋದಲ ಭೇಟಿ ಆಗಿದ್ದು…
Amith Shah- Narendra Modi: ಭಾರತದ ರಾಜಕೀಯ ಇತಿಹಾಸವನ್ನು ತೆರೆದು ನೋಡಿದಾಗ ಅಲ್ಲಲ್ಲಿ ಒಂದೊಂದು ರಾಜಕೀಯ ಸ್ನೇಹ ಜೋಡಿಗಳನ್ನು ಅಥವಾ ಪ್ರಬಲ ಜೋಡೆತ್ತುಗಳನ್ನು ನೋಡಬಹುದು. ಉದಾಹರಣೆಗೆ ಜವಾಹರಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಾಯಿ ಪಟೇಲ್(Neharu-Patel), ನಂತರದಲ್ಲಿ ವಾಜಪೇಯಿ ಮತ್ತು…