Home Latest Sports News Karnataka ಕೊಹ್ಲಿಯ ರೂಮ್ ವಿಡಿಯೋ ಲೀಕ್, ನೋಡಿ ಶಾಕ್ ಆಗಬೇಡಿ!

ಕೊಹ್ಲಿಯ ರೂಮ್ ವಿಡಿಯೋ ಲೀಕ್, ನೋಡಿ ಶಾಕ್ ಆಗಬೇಡಿ!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಸೆಲೆಬ್ರಿಟಿಗಳ ವೈಯಕ್ತಿಕ ಲೈಫ್ ಬಗ್ಗೆ ತಿಳಿದುಕೊಳ್ಳಲು ಸಾಮನ್ಯ ಜನರಿಗೆ ಇಷ್ಟ ಇರುತ್ತೆ. ಹಾಗೆ ಅವರ ಮನೆ, ಮತ್ತೆ ಹೂಂ ಟೂರ್ ಗಳನ್ನು ನೋಡಬೇಕು ಅಂತ ತುಂಬಾ ಆಸೆ ಇರುತ್ತೆ. ಅದ್ರಲ್ಲೂ ತಮ್ಮ ಇಷ್ಟದ ಸೆಲೆಬ್ರಿಟಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಅಂತಾನೆ ಆಸೆ ಇರುತ್ತೆ.

ಇದೀಗ ಗ್ರೇಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ರೂಮ್ ನ ವಿಡಿಯೋ ವೈರಲ್ ಆಗಿದೆ. ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪರ್ತ್ ನ ಹೊಟೇಲ್ ವೊಂದರಲ್ಲಿ ತಂಗಿರುವ ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ, ಭಯಾನಕ ಅನುಭವೊಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಈ ಘಟನೆಯಿಂದ ತನ್ನ ಖಾಸಗಿತನದ ಬಗ್ಗೆ ಮಾನಸಿಕವಾಗಿ ದಿಗಿಲುಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ

ಅಭಿಮಾನಿಗಳು ತನ್ನ ಅಚ್ಚುಮೆಚ್ಚಿನ ಆಟಗಾರನನ್ನು ನೋಡಿದರೆ ತುಂಬಾ ಸಂತೋಷಗೊಳ್ಳುತ್ತಾರೆ ಎಂಬುದು ನನಗೆ ಗೊತ್ತು. ಆದರೆ, ಈ ವೀಡಿಯೋ ನನ್ನ ಖಾಸಗಿತನದ ಬಗ್ಗೆ ದಿಗಿಲು ಮೂಡಿಸಿದೆ. ನನ್ನ ಹೋಟೆಲ್ ರೂಮ್ ನಲ್ಲಿ ಖಾಸಗಿತನ ಹೊಂದದಿದ್ದಾಗ ತನ್ನ ಖಾಸಗಿತನವನ್ನು ಬೇರೆಲ್ಲಿ ಹೊಂದಬಹುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಈ ರೀತಿಯ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ, ಜನರ ಖಾಸಗಿತನವನ್ನು ಗೌರವಿಸಿ ಎಂದು ಅವರು ಹೇಳಿದ್ದಾರೆ.