Home Social Viral Video: ಆಂಟಿ-ಅಂಕಲ್‌ ಸಖತ್ ಫೈಟ್‌ ಹೊಲದಲ್ಲಿ! ವೈರಲ್‌ ಆಯಿತು ವೀಡಿಯೋ!

Viral Video: ಆಂಟಿ-ಅಂಕಲ್‌ ಸಖತ್ ಫೈಟ್‌ ಹೊಲದಲ್ಲಿ! ವೈರಲ್‌ ಆಯಿತು ವೀಡಿಯೋ!

Viral Video
Image source: Zee news

Hindu neighbor gifts plot of land

Hindu neighbour gifts land to Muslim journalist

Aunty Uncle Viral Video: ಗಂಡ-ಹೆಂಡತಿ (husband and wife) ಅಂದ್ರೆ ಸಾವಿರ ಮನಸ್ತಾಪ, ಜಗಳಗಳು ಇದ್ದೇ ಇರುತ್ತವೆ. ಪ್ರತಿ ಮನೆಯಲ್ಲೂ ಈ ಜಗಳ ತಪ್ಪೋದಿಲ್ಲ. ಆದರೆ, ಈ ಜಗಳ ಮನೆಯಿಂದ ಊರಿಗೆ ಬಂದರೆ ಹೇಗಿರುತ್ತೇ. ಸದ್ಯ ವಿಡಿಯೋವೊಂದು ವೈರಲ್ (Viral Video) ಆಗಿದ್ದು, ವಿಡಿಯೋದಲ್ಲಿ ಪತಿ-ಪತ್ನಿ (Aunty Uncle Viral Video) ಜಗಳವಾಡುತ್ತಿರುವ ದೃಶ್ಯ‌ ಸೆರೆಯಾಗಿದೆ. ನೀವು ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗಬಹುದು!!.

ಸೋಷಿಯಲ್ ಮೀಡಿಯಾದಲ್ಲಿ (social media) ಪ್ರತಿನಿತ್ಯ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಕೆಲವೊಂದು ಅಬ್ಬಾ!! ಇಂತವರೂ ಇರುತ್ತಾರಾ? ಎಂದೆನಿಸಿದರೆ, ಕೆಲವು ವಿಡಿಯೋ ನೋವುಗಳನ್ನು ಮರೆಸಿ ಮುಖದಲ್ಲಿ ನಗು ತರಿಸುತ್ತದೆ. ಇದೀಗ ವೈರಲ್ ಆಗಿರುವ ಗಂಡ -ಹೆಂಡತಿಯ ವಿಡಿಯೋ ಕೂಡ ಅಂತದ್ದೇ. ಮುಖದಲ್ಲಿ ನಗು ತರಿಸೋದೇನು ನಗು ತಡೆಯಲಾಗದಷ್ಟು ನಗುತ್ತೀರಿ. ಅಬ್ಬಾ!! ಹಾಗಿದ್ರೆ ವಿಡಿಯೋ ಹೇಗಿರಬಹುದು ಎಂಬ ಕುತೂಹಲವೇ? ಈ ಆಂಟಿ-ಅಂಕಲ್‌ ಯಾವ ರೀತಿ ಜಗಳ ನಡೆದಿದೆ ನೋಡೋಣ.

ವಿಡಿಯೋದಲ್ಲಿ, ಗಂಡ- ಹೆಂಡತಿ ಹೊಲದ ಬದಿಯಲ್ಲಿ ಜಗಳ ಶುರು ಹಚ್ಚಿದ್ದಾರೆ. ಗಂಡ ತನ್ನ ಪತ್ನಿಯ ಬೆನ್ನಿಗೆ ಜೋತು ಬಿದ್ದಿದ್ದಾನೆ. ಕೊನೆಗೆ ಇಬ್ಬರೂ ಕೆಳಕ್ಕೆ ಬಿದ್ದಿದ್ದಾರೆ. ಮತ್ತೇನಾಯ್ತು? ಅಂತೀರಾ!! ಪತ್ನಿ ಸೀರೇಯುಟ್ಟು ಆಕೆಯ ಗಂಡನಿಗೆ ಸರಿಯಾಗಿ ಬಾರಿಸುತ್ತಿದ್ದಾಳೆ. ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಳ್ಳುತ್ತಿದ್ದಾರೆ. ಆಕೆ ಪತಿಗೆ ಚೆನ್ನಾಗಿ ಹೊಡೆದು ಮೇಲಕ್ಕೆದ್ದು ನಿಂತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಯಾರೋ ಒಬ್ಬರು ಈ ದೃಶ್ಯವನ್ನು ಕಂಡು ಮಜಾ ತೋಗೋಳ್ತಿದ್ದಾರೆ. ಹೌದು, ಈ ಗಂಡ-ಹೆಂಡತಿಯ ಜಗಳದ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಈ ವಿಚಾರ ಪಾಪಾ ಆ ದಂಪತಿಗಳಿಗೆ ತಿಳಿದೇ ಇಲ್ಲ. ಅವರು ಹೊಡೆದಾಟದಲ್ಲಿ ಮಗ್ನರಾಗಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ನೋಡಿದರ ನೆಟ್ಟಿಗರು ಸಿಕ್ಕಾಪಟ್ಟೆ ನಕ್ಕಿದ್ದಾರೆ.ವಿವಿಧ ವಿಭಿನ್ನ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Aishwarya Rai: ಐಶ್ವರ್ಯ ರೈ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ, ಈಕೆಯ ಮುಂದೆ ರಶ್ಮಿಕಾ ಸಂಭಾವನೆ ಕೇವಲ ಅರ್ಧ !