Home Social Diwali sale: ಅಮೆಜಾನ್ ಸೇಲ್‌ನಲ್ಲಿ 75% ಡಿಸ್ಕೌಂಟ್; ಇವೆಲ್ಲಾ ಸಿಗಲಿದೆ ಕಡಿಮೆ ಬೆಲೆಯಲ್ಲಿ!

Diwali sale: ಅಮೆಜಾನ್ ಸೇಲ್‌ನಲ್ಲಿ 75% ಡಿಸ್ಕೌಂಟ್; ಇವೆಲ್ಲಾ ಸಿಗಲಿದೆ ಕಡಿಮೆ ಬೆಲೆಯಲ್ಲಿ!

Hindu neighbor gifts plot of land

Hindu neighbour gifts land to Muslim journalist

Diwali sale: ಹಬ್ಬದ ಸಮಯ ಆನ್ಲೈನ್ ಶಾಪಿಂಗ್ ನಲ್ಲಿ ಬಹುತೇಕ ವಸ್ತುಗಳಿಗೆ ಆಫರ್ ನೀಡಲಾಗುತ್ತೆ. ಅಂತೆಯೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ದೀಪಾವಳಿ ಸೇಲ್‌ನಲ್ಲಿ (Diwali sale) ಹಲವಾರು ವಸ್ತುಗಳಿಗೆ ಡಿಸ್ಕೌಂಟ್ ಬೆಲೆ ನೀಡಲಾಗಿದೆ. ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ,ಟ್ರಿಮ್ಮರ್‌ಗಳು, ಶೇವಿಂಗ್ ಕಿಟ್‌ಗಳು ಮತ್ತು ಇನ್ನೂ ಹೆಚ್ಚಿನವುಗಳಲ್ಲಿ 75% ವರೆಗೆ ರಿಯಾಯಿತಿ ಪಡೆಯಬಹುದು.

ಪುರುಷರ ಟ್ರಿಮ್ಮರ್‌ಗಳಲ್ಲಿ 78% ವರೆಗೆ ರಿಯಾಯಿತಿಗಳು ಲಭ್ಯವಿದೆ. ಫಿಲಿಪ್ಸ್, ಮೋರ್ಬಿ ರಿಚರ್ಡ್ಸ್ ಮತ್ತು ಇತರ ಟಾಪ್ ಬ್ರ್ಯಾಂಡ್‌ಗಳಿಂದ ಪ್ರೀಮಿಯಂ ಗ್ರೂಮಿಂಗ್ ಉಪಕರಣಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದು.

ಇನ್ನು ಪಾರ್ಕ್ ಅವೆನ್ಯೂ, ಬಾಂಬೆ ಶೇವಿಂಗ್ ಕಂಪನಿ ಮತ್ತು ಫಿಲಿಪ್ಸ್‌ನಂತಹ ಟಾಪ್ ಬ್ರ್ಯಾಂಡ್‌ಗಳಿಂದ ಅದ್ಭುತ ರಿಯಾಯಿತಿಗಳೊಂದಿಗೆ ಶಾಪಿಂಗ್ ಮಾಡಬಹುದು.. ಅಮೆಜಾನ್ ಸೇಲ್ 2024 ಪುರುಷರ ಸೀರಮ್‌ಗಳ ಮೇಲೆ 46% ವರೆಗೆ ರಿಯಾಯಿತಿ ನೀಡಲಾಗಿದೆ.

ಅದರಲ್ಲೂ ದಿ ಮ್ಯಾನ್ ಕಂಪನಿ, ಬಿಯರ್ಡೊ, ಮ್ಯಾನ್ ಮ್ಯಾಟರ್ಸ್‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳಿಂದ ರಿಯಾಯಿತಿ ಬೆಲೆಯಲ್ಲಿ ಲಭ್ಯ. ನಿವಿಯಾ, ಬಿಯರ್ಡೊ ಮತ್ತು ದಿ ಮ್ಯಾನ್ ಕಂಪನಿಯಂತಹ ಟಾಪ್ ಬ್ರ್ಯಾಂಡ್‌ಗಳಿಂದ ಪ್ರತಿಯೊಂದು ಚರ್ಮದ ಪ್ರಕಾರಕ್ಕೂ ವಿನ್ಯಾಸಗೊಳಿಸಲಾದ ಉತ್ಪನ್ನ ಲಭ್ಯವಿದೆ. ಜೊತೆಗೆ ಚಳಿಗಾಲ ಪ್ರಾರಂಭವಾಗುವ ಮೊದಲು ನೀವು ಕಡಿಮೆ ಬೆಲೆಯಲ್ಲಿ ವಾಟರ್ ಹೀಟರ್ ಖರೀದಿಸಲು ಯೋಚಿಸುತ್ತಿದ್ದರೆ, ನಿಮಗಾಗಿ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಮುಖ್ಯವಾಗಿ 3 ಲೀಟರ್‌ನಿಂದ 25 ಲೀಟರ್ ವರೆಗಿನ ಸಾಮರ್ಥ್ಯದೊಂದಿಗೆ, ಈ ವಾಟರ್ ಹೀಟರ್‌ಗಳು 5 ಸ್ಟಾರ್‌ಗಳವರೆಗೆ ಶಕ್ತಿ ದಕ್ಷತೆಯ ರೇಟಿಂಗ್‌ನೊಂದಿಗೆ ಲಭ್ಯವಿದೆ, ಇದು ನಿಮಗೆ ವಿದ್ಯುತ್ ಉಳಿಸಲು ಸಹಾಯ ಮಾಡುತ್ತದೆ.