Home Karnataka State Politics Updates Malaika arora: ಸೀದಾ ಬಂದು ಮಲೈಕಾ ಅರೋರಾಳ ಆ ಜಾಗಕ್ಕೆ ಕೈ ಹಾಕಿದ ಅಭಿಮಾನಿ- ಏನೂ...

Malaika arora: ಸೀದಾ ಬಂದು ಮಲೈಕಾ ಅರೋರಾಳ ಆ ಜಾಗಕ್ಕೆ ಕೈ ಹಾಕಿದ ಅಭಿಮಾನಿ- ಏನೂ ಮಾಡದೆ ಸುಮ್ಮನೆ ನಿಂತ ನಟಿ !!

Malaika arora

Hindu neighbor gifts plot of land

Hindu neighbour gifts land to Muslim journalist

Maliaka arora: ಅಭಿಮಾನಿಗಳಿಗೆ ತಮಗೆ ಇಷ್ಟವಾದ ಹಿರೋ, ಹಿರೋಯಿನ್ ಜೊತೆ ಪೋಟೋ ಕ್ಲಿಕ್ಕಿಸಿಕೊಳ್ಳಬೇಕೆಂಬ ಆಸೆ. ಅವರೇನಾದರೂ ತಮ್ಮೆದುರು ಕಂಡರೆ ಸಾಕು ಸೀದಾ ಹೋಗಿ ಸಂಭ್ರಮಿಸುತ್ತಾರೆ. ಅಂತೆಯೇ ಇಲ್ಲೊಬ್ಬ ಅಭಿಮಾನಿ ನಟಿ ಮಲೈಕಾ ಅರೋರಾ(Malaika arora) ಅವನ್ನು ಕಂಡ ಕೂಡಲೇ ಖುಷಿಯಿಂದ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ಆತ ಹೋದವನೇ ಸೀದಾ ನಟಿಯ ಸೊಂಟಕ್ಕೆ ಕೈ ಹಾಕಿದ್ದಾನೆ. ಆಗ ನಟಿ ಮಲೈಕಾ ಅದನ್ನು ವಿರೋಧಿಸದೆ ತಾವೂ ಫೋಟೋಗೆ ಫೋಸ್ ನೀಡಿದ್ದಾರೆ.

ಹೌದು, ಬಿ-ಟೌನ್ ಬೆಡಗಿ ಮಲೈಕಾ ಅರೋರಾ ಕೆಂಪುಡುಗೆಯಲ್ಲಿ ವಯ್ಯಾರದಿಂದ ಬರುವಾಗ ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾನೆ. ಆತ ಫೋಟೋ ತೆಗೆಸಿಕೊಳ್ಳಲು ಕೇಳಿಕೊಂಡು ಹೋಗಿ ಜೊತೆಯಲ್ಲಿ ನಿಂತುಕೊಳ್ಳುವಾಗ ನಟಿಯ ಸೊಂಟದ ಮೇಲೆ ಕೈ ಹಾಕಿ ಹಿಡಿದುಕೊಂಡಿದ್ದಾನೆ. ಆದರೆ, ಅಭಿಮಾನಿ ಸೊಂಟ ಹಿಡಿದುಕೊಂಡಿದ್ದಕ್ಕೆ ಮಲೈಕಾ ಒಂಚೂರು ವಿರೋಧಿಸದೆ ತಾವೂ ಫೋಟೋಗೆ ಆತನನ್ನು ತಬ್ಬಿ ಪೋಸ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ಮಲೈಕಾ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದನ್ನು ಓದಿ: Udyogini Loan Scheme: ರಾಜ್ಯದ ಮಹಿಳೆಯರಿಗೆ ಸಿಗಲಿದೆ 3ಲಕ್ಷ ಸಾಲ, 1ರೂ ಕೂಡ ಬಡ್ಡಿ ಇಲ್ಲ !! ಸರ್ಕಾರದ ಹೊಸ ಘೋಷಣೆ

ಅಂದಹಾಗೆ ಡಿಸೆಂಬರ್ 18, 2023 ರಂದು, ಮಲೈಕಾ ಅರೋರಾ ಅವರು ಸೆಲೆಬ್ರಿಟಿ ಡ್ಯಾನ್ಸ್ ರಿಯಾಲಿಟಿ ಶೋ, ಜಲಕ್ ದಿಖ್ಲಾ ಜಾ 11ರ ಸೆಟ್‌ ಹೊರಗೆ ಈ ಘಟನೆ ನಡೆದಿದೆ. ಆದರೆ, ಮಲೈಕಾ ಈ ಘಟನೆಯ ಬಗ್ಗೆ ಗಲಾಟೆ ಮಾಡದೆ ಶಾಂತಚಿತ್ತರಾಗಿ ಲೆನ್ಸ್‌ಗೆ ಪೋಸ್ ನೀಡಿದ್ದಾರೆ. ಆಗ ಅಲ್ಲೇ ಪಕ್ಕದಲ್ಲಿದ್ದ ನಟಿಯ ಭದ್ರತಾ ಸಿಬ್ಬಂದಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಅಭಿಮಾನಿಯನ್ನು ಮಲೈಕಾ ಸೊಂಟದಿಂದ ಕೈ ತೆಗೆಯುವಂತೆ ಕೇಳಿಕೊಂಡಿದ್ದಾರೆ.