Home Karnataka State Politics Updates Kota Srinivas Poojary: ಹರೀಶ್‌ ಪೂಂಜ ವಿರುದ್ಧ FIR, ಕೋಟ ಶ್ರೀನಿವಾಸ್‌ ಪೂಜಾರಿ ಅವರಿಂದ ಬಿಗ್‌...

Kota Srinivas Poojary: ಹರೀಶ್‌ ಪೂಂಜ ವಿರುದ್ಧ FIR, ಕೋಟ ಶ್ರೀನಿವಾಸ್‌ ಪೂಜಾರಿ ಅವರಿಂದ ಬಿಗ್‌ ಅಪ್ಡೇಟ್‌!!!

Kota Srinivas Poojary

Hindu neighbor gifts plot of land

Hindu neighbour gifts land to Muslim journalist

Kota Srinivas Poojary: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ (Harish Poonja) ವಿರುದ್ಧ FIR ದಾಖಲಿಸಿದಕ್ಕೆ ಬಿಜೆಪಿ ಎಂಎಲ್‌ಸಿ ಕೋಟ ಶ್ರೀನಿವಾಸ್‌ ಪೂಜಾರಿ (Kota Srinivas Poojary) ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರನ್ನು ಕಾಂಗ್ರೆಸ್‌ ಗುರಿಯಾಗಿಸಿ, ಸ್ವೇಚ್ಛಾಚಾರಿಯಾಗಿ ನಡೆದುಕೊಳ್ಳುತ್ತಿದ್ದು, ಇಂತಹ ಕೆಟ್ಟ ಕೆಲಸ ಕಾಂಗ್ರೆಸ್‌ನವರು ಮಾಡಬಾರದು ಎಂದು ಹೇಳಿದ್ದಾರೆ.

ಬಡವನ ಮನೆ ತೆರವುಗೊಳಿಸಬೇಡಿ, ಸರ್ವೆ ಮಾಡಿ ಅರಣ್ಯ ಪ್ರದೇಶ ಎಂದು ಆದರೆ ನಾನೂ ಕೂಡಾ ಸಹಕಾರ ನೀಡುವೆ, ಬಡಕುಟುಂಬವನ್ನು ಹೊರ ಹಾಕಬೇಡಿ ಎಂದು ಹೇಳಿದ ಕಾರಣಕ್ಕೆ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಕೋಟ ಶ್ರೀನಿವಾಸ್‌ ಪೂಜಾರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರು ತಮಗೆ ಸಮಸ್ಯೆ ಎಂದು ಆದಾಗ ಸಹಾಯ ಕೇಳುವುದು ಶಾಸಕರನ್ನು ಇದು ಸಾಮಾನ್ಯ. ಪೂಂಜಾ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ವಿಚಾರವಾಗಿ ಸ್ಪೀಕರ್‌ಗೆ ದೂರು ನೀಡುತ್ತೇನೆ ಎಂದು ಶ್ರೀನಿವಾಸ್‌ ಪೂಜಾರಿ ಹೇಳಿದ್ದಾರೆ.

 

ಇದನ್ನು ಓದಿ: Daily Horoscope: ಹಠಾತ್ ಪ್ರಯಾಣ ಇಂದು ಈ ರಾಶಿಯವರಿಗೆ ಜೊತೆಗೆ ಆತ್ಮೀಯರಿಂದ ಶುಭ ವಾರ್ತೆ!!!