Home Karnataka State Politics Updates Modi Cabinet: ಮೋದಿ ಸಂಪುಟದಲ್ಲಿ ಕರ್ನಾಟಕದ 5 ಮಂದಿಗೆ ಸ್ಥಾನ !!

Modi Cabinet: ಮೋದಿ ಸಂಪುಟದಲ್ಲಿ ಕರ್ನಾಟಕದ 5 ಮಂದಿಗೆ ಸ್ಥಾನ !!

Hindu neighbor gifts plot of land

Hindu neighbour gifts land to Muslim journalist

Modi Cabinet: ಹ್ಯಾಟ್ರಿಕ್ ಪ್ರಧಾನಿಯಾಗಿ ನರೇಂದ್ರ ಮೋದಿಯವರು(Narendra Modi) ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಮೋದಿ ಸಂಪುಟದಲ್ಲಿ ಯಾರೆಲ್ಲಾ ಸ್ಥಾನ ಪಡೆಯುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು ಸಚಿವರ ಪಟ್ಟಿ ಔಟ್ ಆಗಿದೆ. ಅಂತೆಯೇ ಕರ್ನಾಟಕದ ಐವರು ಸಂಸದರಿಗೆ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿದ್ದು ಈಗಾಗಲೇ ಕರೆ ಬಂದಿದೆ.

ಸಿಂಗಲ್ ಇರೋರು ಮಿಂಗಲ್ ಆಗೋ ಅವಕಾಶ; ಸರ್ಕಾರದಿಂದಲೇ ಡೇಟಿಂಗ್ ಆ್ಯಪ್ ಬಿಡುಗಡೆ !!

ಕರ್ನಾಟಕದ ಐವರಿಗೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ:
• ಪ್ರಹ್ಲಾದ್ ಜೋಷಿ- ಬಿಜೆಪಿ (ಹುಬ್ಬಳ್ಳಿ-ಧಾರವಾಡ)
• ವಿ ಸೋಮಣ್ಣ – ಬಿಜೆಪಿ (ತುಮಕೂರು)
• ಶೋಭಾ ಕರಂದ್ಲಾಜೆ- ಬಿಜೆಪಿ (ಬೆಂಗಳೂರು ಉತ್ತರ)
• ಎಚ್ ಡಿ ಕುಮಾರಸ್ವಾಮಿ – ಜೆಡಿಎಸ್ (ಮಂಡ್ಯ)
• ನಿರ್ಮಲಾ ಸೀತಾರಾಮನ್ – ಬಿಜೆಪಿ (ರಾಜ್ಯಸಭಾ ಸದಸ್ಯೆ)

ಇನ್ನು ಇಂದು ರಾಷ್ಟ್ರಪತಿ ಭವನದಲ್ಲಿ(Rastrapati bhavan) ಭಾನುವಾರ ರಾತ್ರಿ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಎನ್‌ಡಿಎ ಮೈತ್ರಿ ಸರ್ಕಾರದ(Coalition Government) ಸಂಪುಟಕ್ಕೆ ಸುಮಾರು 44 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ.

ಬಿಜೆಪಿ ಹೈಕಮಾಂಡ್‌ನಿಂದ ಕರೆ ಮಾಡಲಾದವರು:
1. ಅಮಿತ್ ಶಾ
2. ಮನ್ಸುಖ್ ಮಾಂಡವಿಯಾ
3. ಅಶ್ವಿನಿ ವೈಷ್ಣವ್
4. ನಿರ್ಮಲಾ ಸೀತಾರಾಮನ್ (ಕರ್ನಾಟಕ)
5. ಪಿಯೂಷ್ ಗೋಯಲ್
6. ಜಿತೇಂದ್ರ ಸಿಂಗ್
7. ಶಿವರಾಜ್ ಸಿಂಗ್ ಚೌವ್ಹಾಣ್
8. ಹರ್ದೀಪ್ ಸಿಂಗ್ ಪುರಿ
9. ಹೆಚ್.ಡಿ. ಕುಮಾರಸ್ವಾಮಿ (ಕರ್ನಾಟಕ)
10. ಚಿರಾಗ್ ಪಾಸ್ವಾನ್
11. ನಿತಿನ್ ಗಡ್ಕರಿ
12. ರಾಜನಾಥ್ ಸಿಂಗ್
13. ಜ್ಯೋತಿರಾದಿತ್ಯ ಸಿಂಧಿಯಾ
14. ಕಿರಣ್ ರಿಜಿಜು
15. ಗಿರಿರಾಜ್ ಸಿಂಗ್
16. ಜಯಂತ್ ಚೌಧರಿ
17. ಅಣ್ಣಾಮಲೈ
18. ಎಂ.ಎಲ್. ಖಟ್ಟರ್
19. ಸುರೇಶ್ ಗೋಪಿ
20. ಜಿತನ್ ರಾಮ್ ಮಾಂಝಿ
21. ರಾಮನಾಥ್ ಠಾಕೂರ್ (ಮಾಸ್)
22. ಜಿ. ಕಿಶನ್ ರೆಡ್ಡಿ
23. ಬಂಡಿ ಸಂಜಯ್
24. ಅರ್ಜುನ್ ರಾಮ್ ಮೇಘವಾಲ್
25. ಪ್ರಹ್ಲಾದ್ ಜೋಶಿ (ಕರ್ನಾಟಕ)
26. ಎ.ಜೆ.ಎಸ್‌.ಯು ಸಂಸದ ಚಂದ್ರಶೇಖರ್ ಚೌಧರಿ
27. ಡಾ. ಚಂದ್ರಶೇಖರ್ ಪೆಮ್ಮಸಾನಿ
28. ರಾಮ್ ಮೋಹನ್ ನಾಯ್ಡು ಕಿಂಜರಾಪು
29. ರವನೀತ್ ಸಿಂಗ್ ಬಿಟ್ಟು
30. ಜಿತಿನ್ ಪ್ರಸಾದ್
31. ಪಂಕಜ್ ಚೌಧರಿ
32. ಬಿಎಲ್ ವರ್ಮಾ
33. ಲಾಲನ್ ಸಿಂಗ್
34. ಸೋನೊವಾಲ್
35. ಅನುಪ್ರಿಯಾ ಪಟೇಲ್
36. ಪ್ರತಾಪ್ ರಾವ್ ಜಾಧವ್
37. ಅನ್ನಪೂರ್ಣ ದೇವಿ
38. ರಕ್ಷಾ ಖಡ್ಸೆ
39. ಶೋಭಾ ಕರಂದ್ಲಾಜೆ (ಕರ್ನಾಟಕ)
40. ಕಮಲ್ಜೀತ್ ಸೆಹ್ರಾವತ್
41. ರಾವ್ ಇಂದರ್ಜೀತ್ ಸಿಂಗ್
42. ರಾಮ್ ದಾಸ್ ಅಠವಳೆ
43. ಹರ್ಷ್ ಮಲ್ಹೋತ್ರಾ
44. ವಿ ಸೋಮಣ್ಣ(ಕರ್ನಾಟಕ)

Students: ನಡುರಸ್ತೆಯಲ್ಲೇ ಅಪ್ರಾಪ್ತ ಬಾಲಕನೊಬ್ಬ ಅಪ್ರಾಪ್ತ ಬಾಲಕಿ ಹಣೆಗೆ ಸಿಂಧೂರವಿಟ್ಟ ದೃಶ್ಯ ವೈರಲ್!