Home Karnataka State Politics Updates Channapattana By Election : ಚನ್ನಪಟ್ಟಣದಲ್ಲಿ ಧಳಪತಿಗಳಿಗೆ ಬಿಗ್ ಶಾಕ್, ನಿಖಿಲ್-ಯೋಗೇಶ್ವರ್ ವಿರುದ್ಧ ನಾಮಪತ್ರ ಸಲ್ಲಿಸಿದ...

Channapattana By Election : ಚನ್ನಪಟ್ಟಣದಲ್ಲಿ ಧಳಪತಿಗಳಿಗೆ ಬಿಗ್ ಶಾಕ್, ನಿಖಿಲ್-ಯೋಗೇಶ್ವರ್ ವಿರುದ್ಧ ನಾಮಪತ್ರ ಸಲ್ಲಿಸಿದ ಹೆಚ್.ಡಿ.ರೇವಣ್ಣ !! ಸ್ಪರ್ಧೆ ಫಿಕ್ಸ್

Hindu neighbor gifts plot of land

Hindu neighbour gifts land to Muslim journalist

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಪೈಕಿ ಹೈವೋಲ್ಟೇಜ್ ಕಣವಾಗಿರುವ ಚನ್ನಟಪಟ್ಟಣ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾ ನೇರಾ ಸ್ಪರ್ಧೆ ಏರ್ಪಟ್ಟಿದೆ. ಈ ಬೆನ್ನಲ್ಲೇ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್​​.ಡಿ.ರೇವಣ್ಣ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಹೌದು, ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸಿ ಪಿ ಯೋಗಿಶ್ವರ್ ಹಾಗೂ NDA ಯಿಂದ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ ಎಚ್ ಡಿ ರೇವಣ್ಣ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಹಾಗಂತ ಇವರು ಕುಮಾರಸ್ವಾಮಿ ಅವರ ಸಹೋದರ ಅಲ್ಲ. ಅದೇ ಹೆಸರಿನ ಬೇರೆ ವ್ಯಕ್ತಿ.

ಯಸ್, ಹಾಸನದ ಚೆನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ನಿವಾಸಿ ಹೆಚ್​​.ಡಿ.ರೇವಣ್ಣ ಎಂಬುವವರು ಪೂರ್ವಾಂಚಲ್​​ ಮಹಾ ಪಂಚಾಯತ್ ಪಕ್ಷದಿಂದ ಚನ್ನಪಟ್ಟಣ ಉಪಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.