Home News BSNL: BSNL ನಿಂದ UPI ಸೇವೆ ಆರಂಭ!

BSNL: BSNL ನಿಂದ UPI ಸೇವೆ ಆರಂಭ!

Hindu neighbor gifts plot of land

Hindu neighbour gifts land to Muslim journalist

BSNL: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ BSNL Pay ಎಂಬ ತನ್ನದೇ ಆದ UPI ಪಾವತಿ ಸೇವೆ ಆರಂಭಿಸಲು ರೆಡಿಯಾಗಿದೆ.

BHIM ಅಪ್ಲಿಕೇಶನ್‌ನಿಂದ ನಡೆಸಲ್ಪಡುವ BSNL PAYನ ಹೊಸ ಸೇವೆಗಳನ್ನು ಮಾಡಬಹುದಾದ ಎಲ್ಲಾ ರೀತಿಯ ಆನ್‌ಲೈನ್ ಪಾವತಿಗಳ ಮೇಲೆ ಬ್ಯಾನ‌ರ್ ಮೂಲಕ ಗುರುತಿಸಲಾಗಿದೆ.

BSNL ಬಳಕೆದಾರರಿಗೆ ಉತ್ತಮ ಆಯ್ಕೆಯನ್ನು ನೀಡುತ್ತಿರುವ BSNL PAY ಸೇವೆಗಳು ಜನರು BHIMನ ವ್ಯವಸ್ಥೆಯನ್ನು ಬಳಸಿಕೊಂಡು ಆನ್‌ಲೈನ್ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

BSNL PAY ಬಿಡುಗಡೆಗೆ ನಿಖರವಾದ ದಿನಾಂಕವನ್ನು ಅಧಿಕೃತವಾಗಿ ನಿಗದಿಪಡಿಸಲಾಗಿಲ್ಲವಾದರೂ, ಹೊಸ UPI ಸೇವೆಗಳು 2025ರ ದೀಪಾವಳಿಯೊಳಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

ಅದರೆ, BSNL Pay’ ಎಂಬ ಪ್ರತ್ಯೇಕ ಅಪ್ಲಿಕೇಶನ್ ಪ್ರಾರಂಭಿಸಲಾಗುವುದಿಲ್ಲ. ಬದಲಾಗಿ, ಬಳಕೆದಾರರು BSNL Pay ಆನ್ ದಿ ಸೆಲ್ಫ್ ಕೇರ್ (BSNL ಸೆಲ್ಸ್ ಕೇರ್) ಅನ್ನು ಬಳಸಲು ಸಾಧ್ಯವಾಗುತ್ತದೆ.

BSNL ಶೀಘ್ರದಲ್ಲೇ UPI ಸೇವೆಗಳ ಅಪ್ಲಿಕೇಶನ್ ಕೂಡ ಪ್ರಾರಂಭಿಸುವ ನಿರೀಕ್ಷೆಯಿದೆ. ಅಪ್ಲಿಕೇಶನ್ PhonePe, Google Pay ಮತ್ತು Paytm ನಂತಹ ಸೇವೆಗಳನ್ನು ನೀಡುತ್ತದೆ. ‘BSNL Pay’ ಸೇವೆಯ ಮೂಲಕ ಮಾಡಬಹುದಾದ ಎಲ್ಲಾ ರೀತಿಯ ಆನ್‌ಲೈನ್ ಪಾವತಿಗಳು BSNL Pay BHIM UPI ನಿಂದ ಮಾಡಬಹುದಾಗಿರುತ್ತದೆ.

Radhika Kumaraswamy: ಜಮೀರ್‌ಗೆ 2.5 ಕೋಟಿ ಸಾಲ: ಲೋಕಾ ಪೊಲೀಸರಿಂದ ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ