Home latest ತುಂಗಭದ್ರಾ ಜಲಾಶಯದಲ್ಲಿ ಗಣಿನೀಯ ನೀರು ಹೆಚ್ಚಳ: ರೈತರ ಮೊಗದಲ್ಲಿ ಮಂದಹಾಸ

ತುಂಗಭದ್ರಾ ಜಲಾಶಯದಲ್ಲಿ ಗಣಿನೀಯ ನೀರು ಹೆಚ್ಚಳ: ರೈತರ ಮೊಗದಲ್ಲಿ ಮಂದಹಾಸ

Hindu neighbor gifts plot of land

Hindu neighbour gifts land to Muslim journalist

ಹೊಸಪೇಟೆ ಮೇ೨೧:ಕಲ್ಯಾಣ ಕರ್ನಾಟಕ ಸೇರಿದಂತೆ ನೆರಯ ಆಂದ್ರ ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಯಲ್ಲಿ ಗಣನೀಯ ನೀರು ಸಂಗ್ರಹ ಹೆಚ್ಚಳವಾಗಿದೆ.

ಕಳೆದ ನಾಲ್ಕಾರು ದಿನಗಳಿಂದ ತುಂಗಭದ್ರ ಜಲಾನಯನ ಪ್ರದೇಶದಲ್ಲಿ ಆಗುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಅಧಿಕ ನೀರು ಸಂಗ್ರಹವಾಗುತ್ತಿದ್ದು ಮುಂದಾಗು ಪೂರ್ವ ಮಳೆ ರೈತರಲ್ಲಿ ಹೊಸ ಚೇತನ್ಯ ತುಂಬಿದೆ. ಕಳೆದ ಶುಕ್ರವಾರ ಒಂದೆ ದಿನ ೫ ಟಿಎಂಸಿ ನೀರು ಸಂಗ್ರಹವಾಗಿದ್ದು ಬೇಸಿಗೆಯಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿರುವುದು ಕಳೆದ ೧೦ ವರ್ಷಗಳಲ್ಲಿ ಎಂದು ಇಲ್ಲದ ನೀರು ಸಂಗ್ರಹವಾಗಿದೆ.

ಇಂದಿನ ನೀರಿನ ಮಟ್ಟ:

೧೬೦೦.೧೧ ಅಡಿ ಇಂದಿನ ನೀರು ಸಂಗ್ರಹ ೧೯.೭೬೬ ಟಿಎಂಸಿ, ಒಳಹರಿವು ೭೨೫೯೨ ಕ್ಯೂಸೆಕ್ಸ್ ಹಾಗೂ ಹೊರಹರಿವು ೨೨೯ ಕ್ಯೂಸೆಕ್ಸ್ ಆಗಿದೆ ಕಳೆದ ವರ್ಷ ಇದೆ ದಿನ ಜಲಾಶಯದಲ್ಲಿ ೬.೯೫೨ ಟಿಎಂಸಿ ನೀರು ಸಂಗ್ರಹ ಜಲಾಶಯದಲ್ಲಿತ್ತು.