Home News Trishika Kumari Devi: ಆಯುಧಪೂಜೆ ದಿನವೇ ಎರಡನೇ ಮಗುವಿನ ತಂದೆಯಾದ ಯದುವೀರ್‌

Trishika Kumari Devi: ಆಯುಧಪೂಜೆ ದಿನವೇ ಎರಡನೇ ಮಗುವಿನ ತಂದೆಯಾದ ಯದುವೀರ್‌

Hindu neighbor gifts plot of land

Hindu neighbour gifts land to Muslim journalist

Trishika Kumari Devi: ದಸರಾ ಹಬ್ಬದ ಸಂಭ್ರಮದಲ್ಲಿರುವ ಮೈಸೂರು ಯದುವೀರ್‌ ರಾಜಮನೆತನಕ್ಕ ಗುಡ್‌ನ್ಯೂಸ್‌ವೊಂದು ದೊರಕಿದೆ. ರಾಣಿ ತ್ರಿಷಿಕಾ ಕುಮಾರಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಹೌದು, ಇಂದು ಇಡೀ ರಾಜ್ಯವೇ ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿರುವಾಗಲೇ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಎರಡನೇ ಮಗುವಿಗೆ ತಂದೆಯಾಗಿದ್ದಾರೆ.