Home News MP: ‘ಸೆಕ್ಸ್ ‘ ಮಾತ್ರವಲ್ಲ, ಹೆದ್ದಾರಿಯಲ್ಲಿ ಈ ಕೃತ್ಯವನ್ನೂ ಮಾಡಿದ್ದ ಈ ನಾಯಕ !!

MP: ‘ಸೆಕ್ಸ್ ‘ ಮಾತ್ರವಲ್ಲ, ಹೆದ್ದಾರಿಯಲ್ಲಿ ಈ ಕೃತ್ಯವನ್ನೂ ಮಾಡಿದ್ದ ಈ ನಾಯಕ !!

Hindu neighbor gifts plot of land

Hindu neighbour gifts land to Muslim journalist

MP : ಇತ್ತೀಚಿಗೆ ಮಧ್ಯ ಪ್ರದೇಶದಲ್ಲಿ ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕಡ್‌ ರಾಷ್ಟೀಯ ಹೆದ್ದಾರಿಯಲ್ಲಿ ಕಾರಿನಿಂದ ಇಳಿದು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಚಿತ್ರ ಘಟನೆ ಒಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಪೊಲೀಸರು ಈ ರಾಜಕೀಯ ನಾಯಕನನ್ನು ಅರೆಸ್ಟ್ ಮಾಡಿದ್ದರು. ಆದರೆ, ಧಾಕಡ್ ಅವರ ಮತ್ತೊಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಹೌದು, ಮನೋಹರ್ ಲಾಲ್ ಅರಿಷ್ಟಾದ ಬೆನ್ನಲ್ಲೇ ಹಿತ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೈಂಗಿಕ ಕ್ರಿಯೆ ಮಾತ್ರ ನಡೆಸಿದ್ದಲ್ಲದೆ ಆ ಮಹಿಳೆಯೊಂದಿಗೆ ನೃತ್ಯವನ್ನು ಕೂಡ ಮಾಡಿದ್ದ ಎನ್ನಲಾಗಿದೆ. ಈ ಕುರಿತಾದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗಳು ಮೇ 13 ರಂದು NHAI ಟೋಲ್ ಪ್ಲಾಜಾದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಅಂದಹಾಗೆ ಈ ಸಿಸಿಟಿವಿ ದೃಶ್ಯಗಳನ್ನು ಟೋಲ್ ನೌಕರರೇ ಸೋರಿಕೆ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತವೆ. ಈ ನೌಕರರು ಧಾಕಡ್ ಅವರನ್ನು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ತಮ್ಮ ಬೇಡಿಕೆಗಳು ಈಡೇರದಿದ್ದಾಗ, ಅವರು ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಬಗ್ಗೆ ವಿವರಗಳನ್ನು ಕೋರಿ ಪೊಲೀಸರು NHAI ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಏತನ್ಮಧ್ಯೆ, ವಿಡಿಯೋದಲ್ಲಿ ಧ್ವನಿ ಕೇಳಿಸುವ ಮೂವರು ತಾತ್ಕಾಲಿಕ ನೌಕರರನ್ನು NHAI ವಜಾಗೊಳಿಸಿದೆ.