Home News Cooking Oil: ಕೊಬ್ಬರಿ ಎಣ್ಣೆಯ ದರ ಲೀ.300 ರೂಪಾಯಿ

Cooking Oil: ಕೊಬ್ಬರಿ ಎಣ್ಣೆಯ ದರ ಲೀ.300 ರೂಪಾಯಿ

Hindu neighbor gifts plot of land

Hindu neighbour gifts land to Muslim journalist

Cooking Oil: ದಿನ ಬಳಕೆಯ ವಸ್ತುಗಳ ಏರಿಕೆಯಾಗುತ್ತಿದೆ. ಅಡುಗೆ ಎಣ್ಣೆ ದರ ಹೆಚ್ಚಿದ್ದು, ಇದೀಗ ಕೊಬ್ಬರಿ ಎಣ್ಣೆ ದರ ಲೀಟರ್‌ಗೆ 300 ರೂ. ಗಡಿ ದಾಟಿದೆ. ಎಳನೀರು ಯಥೇಚ್ಛವಾಗಿ ಮಾರಟವಾಗುತ್ತಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹಾಗಾಗಿ ಇದರ ನೇರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. 15 ಕೆಜಿ ಟಿನ್‌ ಕೊಬ್ಬರಿ ಎಣ್ಣೆಯ ದರ ಬರೋಬ್ಬರಿ ರೂ.4600 ಆಗಿದೆ.

ಇನ್ನು ಸನ್‌ ಫ್ಲವರ್‌, ಪಾಮ್‌ ಆಯಿಲ್‌, ಕಡಲೇಕಾಯಿ ಎಣ್ಣೆ, ಅರಳೆ ಎಣ್ಣೆ ಹಾಗೂ ಸಾಸಿವೆ ಎಣ್ಣೆ ದರ ಕೂಡಾ 10-20 ರೂಮ ಹೆಚ್ಚಳ ಆಗಿದೆ.