

Tamilnadu CM: ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ರಾಜ್ಯದ ನವವಿವಾಹಿತರಿಗೆ ಆದಷ್ಟು ಬೇಗ ಮಕ್ಕಳನ್ನು ಹೆತ್ತು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. “ಫ್ಯಾಮಿಲಿ ಪ್ಲ್ಯಾನಿಂಗ್ ಎಲ್ಲ ಬದಿಗಿಟ್ಟು ಆದಷ್ಟು ಬೇಗ ಹೆಚ್ಚೆಚ್ಚು ಮಕ್ಕಳನ್ನು ಹೆರುವತ್ತ ಗಮನ ಹರಿಸಿ ಎಂದು ಹೊಸದಾಗಿ ಮದುವೆಯಾದವರಿಗೆ ಮನವಿ ಮಾಡಿದ್ದಾರೆ.













