Home News Suicide: ವಿಷ ಸೇವಿಸಿ ಒಂದೇ ಕುಟುಂಬದ ಐವರು ಆತ್ಮಹ*ತ್ಯೆ

Suicide: ವಿಷ ಸೇವಿಸಿ ಒಂದೇ ಕುಟುಂಬದ ಐವರು ಆತ್ಮಹ*ತ್ಯೆ

Hindu neighbor gifts plot of land

Hindu neighbour gifts land to Muslim journalist

Suicide: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್‌ನ ಬಾವ್ಲಾದಲ್ಲಿ ನಡೆದಿದೆ.

ವಿಪುಲ್‌ ಕಾಂಜಿ ವಾಘೇಲಾ (34), ಪತ್ನಿ ಸೋನಾಲ್‌ (26), ಇಬ್ಬರು ಹೆಣ್ಣು ಮಕ್ಕಳಾದ (11 ಮತ್ತು 05) ಮತ್ತು ಒಬ್ಬ ಮಗ (08) ಸಾವಿಗೀಡಾದವರು.

ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ಕುಟುಂಬ ವಿಷಪೂರಿತ ದ್ರವ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಭಾನುವಾರ (ಜು.20) ಪೊಲೀಸರು ತಿಳಿಸಿದ್ದಾರೆ.

ಮೃತರು ಮೂಲತಃ ಧೋಲ್ಕಾದವರು ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಹಣಕಾಸು ಬಿಕ್ಕಟ್ಟಿನ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.