Home News Sri Ram Video: ಶ್ರೀರಾಮ, ಬಿ.ಆರ್‌.ಅಂಬೇಡ್ಕರ್‌ ಕುರಿತ ಆಕ್ಷೇಪಾರ್ಹ AI ವಿಡಿಯೋ; ಯುವಕ ಅರೆಸ್ಟ್‌, ವಿಡಿಯೋ...

Sri Ram Video: ಶ್ರೀರಾಮ, ಬಿ.ಆರ್‌.ಅಂಬೇಡ್ಕರ್‌ ಕುರಿತ ಆಕ್ಷೇಪಾರ್ಹ AI ವಿಡಿಯೋ; ಯುವಕ ಅರೆಸ್ಟ್‌, ವಿಡಿಯೋ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

Sri Ram Video: ಆನ್ಲೈನ್‌ನಲ್ಲಿ ವಿಜಯ್‌ ಕುಮಾರ್‌ ಎಂಬಾತ ಡಾ.ಭೀಮರಾವ್‌ ಅಂಬೇಡ್ಕರ್‌, ಮತ್ತು ಶ್ರೀರಾಮನನ್ನು ಒಳಗೊಂಡ ಆಕ್ಷೇಪಾರ್ಹ A1 ರಚಿತ ವೀಡಿಯೋವೊಂದು ಉದ್ವಿಗ್ನತೆಯನ್ನು ಉಂಟು ಮಾಡಿದೆ. ಈ ವೀಡಿಯೋಗೆ ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ರಾಮನ ಭಕ್ತರಿಗೆ ನೋವುಂಟು ಆಗಿದೆ. ಜಲಾಲ್ಪುರದ ಸೆಹ್ರಾ ನಿವಾಸಿ ವಿಜಯ್‌ ಕುಮಾರ್‌ ಎಂಬಾತನೇ ಈ ವಿಡಿಯೋದ ಸೃಷ್ಟಕರ್ತ.

A1 ಬಳಸಿ ಈ ವಿಡಿಯೋವನ್ನು ಸೃಷ್ಟಿ ಮಾಡಲಾಗಿದೆ. ಒಂದು ಆನಿಮೇಟೆಡ್‌ ಪಾತ್ರದಲ್ಲಿ ರಾಮನಾಗಿ ಮತ್ತು ಇನ್ನೊಂದು ಡಾ.ಬಿ.ಆರ್‌.ಅಂಬೇಡ್ಕರ್‌ ಆಗಿ ಚಿತ್ರಿಸಲಾಗಿದೆ. ಬಿಜೆಪಿ ಮಂಡಲ ಉಪಾಧ್ಯಕ್ಷ ಕಮಲೇಶ್‌ ಸಿಂಗ್‌ ನೀಡಿದ ದೂರಿನ ಮೇರೆಗೆ ಪೊಲೀಸರು ವಿಜಯ್‌ಕುಮಾರ್‌ ವಿರುದ್ಧ ಪ್ರಕರಣ ದಾಖಲು ಮಾಡಿದ್ದು, ಆರೋಪಿಯನ್ನು ಬಂಧನ ಮಾಡಿದ್ದಾರೆ.